ಇಲ್ಲೊಂದು ಬೈಕ್ ಗೆ ಪೆಟ್ರೋಲ್ ಬೇಡ | ಬದಲಾಗಿ ವೋಡ್ಕಾ ಇದ್ರೆ ಸಾಕು | Oneindia Kannada

2018-09-27 91

Vodka-Powered Yamaha Makes New Bonneville Speed Record. Vehicle riders are tired of rising petrol and diesel prices in the country. As a result, thousands of people are trying to find out an alternative fuel consumption. Here a guy has invented a Bike that runs with Vodka. Watch video to know more.

ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ. ಹೀಗಿರುವಾಗ ಪರ್ಯಾಯ ಇಂಧನ ಬಳಕೆ ಬಗೆಗೆ ಹತ್ತಾರು ಅಧ್ಯಯನ ನಡೆಯುತ್ತಿದ್ದು, ಇಲ್ಲೊಬ್ಬ ಅಸಾಮಿ ತನ್ನ ಬೈಕಿಗೆ ಪೆಟ್ರೋಲ್‌ಗೆ ಬದಲಾಗಿ ವೋಡ್ಕಾ ಹಾಕಿ ಓಡಿಸುತ್ತಿದ್ದಾನೆ.

Videos similaires